ಅರ್ಥ : ಗುಂಡಿ ಬಿದ್ದ ರಸ್ತೆಗೆ ಕಲ್ಲು, ಮಣ್ಣು ಇತ್ಯಾದಿಗಳನ್ನು ತುಂಬಿ ನೆಲಸಮ ಮಾಡುವ ಪ್ರಕ್ರಿಯೆ
ಉದಾಹರಣೆ :
ಸಾವಿರಾರು ಕೆಲಸಗಾರರು ರಸ್ತೆಯ ಗುಂಡಿಗಳನ್ನು ಮಟ್ಟಸ ಮಾಡುತ್ತಿದ್ದಾರೆ.
ಸಮಾನಾರ್ಥಕ : ಮಟ್ಟಸ ಮಾಡು, ಸಮ ಮಾಡು
ಇತರ ಭಾಷೆಗಳಿಗೆ ಅನುವಾದ :
किसी निचले स्थान को उसके आस-पास के धरातल के बराबर करना।
सैकड़ों मज़दूर सड़क के गड्ढों को पाट रहे हैं।