ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಭಾಪತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಭಾಪತಿ   ನಾಮಪದ

ಅರ್ಥ : ಯಾವುದೇ ಸಂಸ್ಥೆ, ಸಂಘ, ರಾಜ್ಯ, ದೇಶ ಮೊದಲಾದವುಗಳ ಖಾಯಂ ಅಥವಾ ಚುನಾಯಿತ ಅಧ್ಯಕ್ಷ

ಉದಾಹರಣೆ : ಸಭಾಪತಿ ಅವರು ಸಭೆಗೆ ಸ್ವಾಗತ ಭಾಷಣ ಮಾಡಿದರು.

ಸಮಾನಾರ್ಥಕ : ಸಭಾಧ್ಯಕ್ಷ


ಇತರ ಭಾಷೆಗಳಿಗೆ ಅನುವಾದ :

सभा का प्रधान।

सभापति के स्वागत भाषण के बाद सभा की कार्यवाही शुरू हुई।
चेयरमैन, बालानशीन, सदर, सभाध्यक्ष, सभापति

The officer who presides at the meetings of an organization.

Address your remarks to the chairperson.
chair, chairman, chairperson, chairwoman, president

ಅರ್ಥ : ಅವರು ಯಾವುದೇ ಸಭೆ ಅಥವಾ ಸಂಸ್ಥೆಯಲ್ಲಿ ಪ್ರಧಾನವಾಗಿರುವುದು

ಉದಾಹರಣೆ : ಪಂಡಿತ್ ರಾಮಾನುಜ ಅವರನ್ನು ಸರ್ವಸಮ್ಮತದಿಂದ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಸಮಾನಾರ್ಥಕ : ಅಧ್ಯಕ್ಷ, ಚೇರಮೆನ್ನು


ಇತರ ಭಾಷೆಗಳಿಗೆ ಅನುವಾದ :

वह जो किसी सभा या संस्था आदि का प्रधान हो।

पंडित रामानुज को सर्वसम्मति से इस संस्था का अध्यक्ष चुना गया।
अधिष्ठाता, अध्यक्ष, चेयरमैन

An executive officer of a firm or corporation.

president