ಅರ್ಥ : ಯಾವುದೇ ಸಂಸ್ಥೆ, ಸಂಘ, ರಾಜ್ಯ, ದೇಶ ಮೊದಲಾದವುಗಳ ಖಾಯಂ ಅಥವಾ ಚುನಾಯಿತ ಅಧ್ಯಕ್ಷ
ಉದಾಹರಣೆ :
ಸಭಾಪತಿ ಅವರು ಸಭೆಗೆ ಸ್ವಾಗತ ಭಾಷಣ ಮಾಡಿದರು.
ಸಮಾನಾರ್ಥಕ : ಸಭಾಪತಿ
ಇತರ ಭಾಷೆಗಳಿಗೆ ಅನುವಾದ :
The officer who presides at the meetings of an organization.
Address your remarks to the chairperson.