ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಹುಜನರು ಒಂದೆಡೆ ಕೂತು ಏನನ್ನಾದರೂ ಕೇಳಿಸಿಕೊಳ್ಳಲು ಅಥವಾ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಲು ಅವಕಾಶವಿರುವ ವಿಶಾಲವಾದ ಕಟ್ಟಡ
ಉದಾಹರಣೆ : ನೇತಾಜಿಯವರು ಸಭಾ_ಭವನದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಸಮಾನಾರ್ಥಕ : ಸಭಾ ಭವನ
ಇತರ ಭಾಷೆಗಳಿಗೆ ಅನುವಾದ :हिन्दी English
बड़े आदमियों के मकान में वह बड़ा कमरा या बैठक जिसमें आने-जानेवाले लोग बैठते हैं।
A formal room where visitors can be received and entertained.
ಸ್ಥಾಪನೆ