ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಪ್ತಸ್ವರ ಪದದ ಅರ್ಥ ಮತ್ತು ಉದಾಹರಣೆಗಳು.

ಸಪ್ತಸ್ವರ   ನಾಮಪದ

ಅರ್ಥ : ಸಂಗೀತದಲ್ಲಿ ಏಳು ಸ್ವರಗಳ ಸಮೂಹವಿದೆ

ಉದಾಹರಣೆ : ಸಾಧಾರಣವಾಗಿ ಹಾಡು ಹೇಳಲು ಸಪ್ತಸ್ವರಗಳನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಸಪ್ತಕ, ಸ್ವರಗಳ ಸಮೂಹ


ಇತರ ಭಾಷೆಗಳಿಗೆ ಅನುವಾದ :

संगीत में सात स्वरों का समूह।

साधारणतः गाने-बजाने के लिए तीन सप्तक माने गये हैं।
ग्राम, सप्तक, सरगम, स्वरग्राम

(music) a series of notes differing in pitch according to a specific scheme (usually within an octave).

musical scale, scale