ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸದಾವಕಾಶ ಪದದ ಅರ್ಥ ಮತ್ತು ಉದಾಹರಣೆಗಳು.

ಸದಾವಕಾಶ   ನಾಮಪದ

ಅರ್ಥ : ಯಾವುದೇ ಕೆಲಸವನ್ನು ಮಾಡಲು ಅನುಕೂಲ ಅಥವಾ ಸರಿಯಾದ ಸಮಯ ನೋಡುವುದು

ಉದಾಹರಣೆ : ಸದಾವಕಾಶ ಪದೆ ಪದೆ ಬರುವುದಿಲ್ಲ.

ಸಮಾನಾರ್ಥಕ : ಅನುಕೂಲ ಸಂರ್ಭ, ಅವಕಾಶ, ಚಿನ್ನದಂತಹ ಅವಕಾಶ, ಶುಭ ಸಂದರ್ಭ


ಇತರ ಭಾಷೆಗಳಿಗೆ ಅನುವಾದ :

किसी कार्य को करने के लिए अनुकूल या उपयुक्त समय।

सुअवसर बार-बार नहीं आते।
अच्छा मौका, उपयुक्त समय, बढ़िया मौका, शुभ अवसर, सुअवसर, सुऔसर, सुनहरा अवसर, सुनहरा मौक़ा, सुनहरा मौका, सुनहरा वक़्त, सुनहरा वक्त