ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತಿತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಸತಿತ್ವ   ನಾಮಪದ

ಅರ್ಥ : ಪತ್ನಿಗೆ ತನ್ನ ಪತಿಯ ಮೇಲೆ ಇರುವ ಅನನ್ಯ ಪ್ರೀತಿ ಮತ್ತು ಭಕ್ತಿ ಅಥವಾ ಪತಿಯ ಮೇಲೆ ಇರುವಂತಹ ಪೂರ್ಣ ನಿಷ್ಠೆಯ ಭಾವನೆ

ಉದಾಹರಣೆ : ಭಾರತೀಯ ಸೌಭಾಗ್ಯವತಿಯರು ಪತಿವ್ರತವನ್ನು ಪಾಲಿಸುತ್ತಿದ್ದರು.

ಸಮಾನಾರ್ಥಕ : ಪತಿವ್ರತ, ಪಾತಿವ್ರತ, ಸತಿ ವ್ರತ


ಇತರ ಭಾಷೆಗಳಿಗೆ ಅನುವಾದ :

पत्नी की अपने पति पर अनन्य प्रीति और भक्ति या पति के प्रति होनेवाली पूर्ण निष्ठा की भावना।

भारतीय सुहागिनें पतिव्रत का पालन करती हैं।
इस्मत, पतिव्रत, पातिव्रत, पातिव्रत्य, सती व्रत, सतीत्व