ಅರ್ಥ : ಜೀವವಿರುವ
ಉದಾಹರಣೆ :
ಕಿಶೋರನು ರಾಮಲೀಲೆಯಲ್ಲಿ ಜೀವಂತವಾದ ಅಭಿನಯವನ್ನು ಮಾಡಿದನು.
ಸಮಾನಾರ್ಥಕ : ಜೀವಂತವಾದ, ಜೀವಂತವಾದಂತ, ಜೀವಂತವಾದಂತಹ, ಜೀವವುಳ್ಳ, ಜೀವವುಳ್ಳಂತ, ಜೀವವುಳ್ಳಂತಹ, ಸಜೀವವಾದ, ಸಜೀವವಾದಂತ
ಇತರ ಭಾಷೆಗಳಿಗೆ ಅನುವಾದ :
जीता-जागता।
किशोर ने रामलीला में जीवंत अभिनय किया।