ಅರ್ಥ : ಸಕ್ಕರೆಯನ್ನು ಸೇರಿಸಿದಂತಹ ಅಥವಾ ಸಕ್ಕರೆಯಿಂದ ಮಾಡಿದಂತಹ
ಉದಾಹರಣೆ :
ಮಧುಮೇಹ ರೋಗದವರು ಸಕ್ಕರೆಯುಕ್ತವಾದ ಪದಾರ್ಥಗಳನ್ನು ತಿನ್ನಬಾರದು.
ಸಮಾನಾರ್ಥಕ : ಸಕ್ಕರೆ, ಸಕ್ಕರೆಯಿಂದ ಮಾಡಿದ, ಸಕ್ಕರೆಯಿಂದ ಮಾಡಿದಂತ, ಸಕ್ಕರೆಯಿಂದ ಮಾಡಿದಂತಹ, ಸಕ್ಕರೆಯುಕ್ತವಾದ, ಸಕ್ಕರೆಯುಕ್ತವಾದಂತ
ಇತರ ಭಾಷೆಗಳಿಗೆ ಅನುವಾದ :
शक्कर मिला हुआ या शक्कर का बना हुआ।
मधुमेह के रोगी को शक्करी पदार्थों के सेवन से बचना चाहिए।