ಅರ್ಥ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ಉದಾಹರಣೆ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
ಸಮಾನಾರ್ಥಕ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನೆ-ಸಂಸಾರ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ ವೆಂದರೆ ಪರಿವಾರದವರ ಪೋಷಣೆ
ಉದಾಹರಣೆ :
ಅವನು ಕಡಿಮೆ ಹಣದಿಂದ ತನ್ನ ಸಂಸಾರವನ್ನು ಚನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ.
ಸಮಾನಾರ್ಥಕ : ಮನೆ-ಸಂಸಾರ
ಇತರ ಭಾಷೆಗಳಿಗೆ ಅನುವಾದ :