ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂವಿಧಾನಬಾಹಿರವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದು ಸಂವಿಧಾನಾತ್ಮಕವಲ್ಲವೋ ಅಥವಾ ಸಂವಿಧಾನದ ಅನುರೂಪವಲ್ಲವೋ

ಉದಾಹರಣೆ : ನಾಲ್ಕು ದಿಕ್ಕುಗಳಲ್ಲಿಯೂ ನಡೆಯುತ್ತಿರುವ ಸಂವಿಧಾನಾತ್ಮಕವಲ್ಲದ ಚಟುವಟಿಕೆಗಳನ್ನು ನಿಲ್ಲಿಸಬೇಕು.

ಸಮಾನಾರ್ಥಕ : ಸಂವಿಧಾನಬಾಹಿರ, ಸಂವಿಧಾನಬಾಹಿರವಾದ, ಸಂವಿಧಾನಬಾಹಿರವಾದಂತಹ, ಸಂವಿಧಾನಾತ್ಮಕವಲ್ಲದ, ಸಂವಿಧಾನಾತ್ಮಕವಲ್ಲದಂತ, ಸಂವಿಧಾನಾತ್ಮಕವಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो संविधान के अनुरूप न हो या।

चारों दिशाओं में चल रहे असंवैधानिक कार्यों पर रोक लगनी ही चाहिए।
अविधानीय, अवैधानिक, असंविधानिक, असंविधानीय, असंवैधानिक, असांविधानिक

Not consistent with or according to a constitution. Contrary to the U.S. Constitution.

unconstitutional