ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಬಂಧಿಕರು ಪದದ ಅರ್ಥ ಮತ್ತು ಉದಾಹರಣೆಗಳು.

ಸಂಬಂಧಿಕರು   ನಾಮಪದ

ಅರ್ಥ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು

ಉದಾಹರಣೆ : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.

ಸಮಾನಾರ್ಥಕ : ಕುಟುಂಬದ ಜನರು, ತನ್ನವರು, ಪರಿವಾರದವರು, ಸ್ವಂತದ, ಸ್ವಂತದವರು


ಇತರ ಭಾಷೆಗಳಿಗೆ ಅನುವಾದ :

वह जिसका अपने से संबंध या नाता हो।

अपनों से क्या छुपाना, आपको तो सब पता ही है।
अपना, स्वजन

ಅರ್ಥ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು

ಉದಾಹರಣೆ : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.

ಸಮಾನಾರ್ಥಕ : ಕುಟುಂಬದವರು, ನೆಂಟರು, ಪರಿವಾರದವರು


ಇತರ ಭಾಷೆಗಳಿಗೆ ಅನುವಾದ :

अपने कुल के लोग।

स्वजन कल्याण की भावना से काम करना, समाज के हित में नहीं होता।
कुटुंबी, कुटुम्बी, परिजन, भाई भतीजा, भाईबंधु, स्वजन

ಅರ್ಥ : ನೆಂಟರುಗಳ ಅಥವಾ ಸಂಬಂಧಿಗಳ ಸಮೂಹ

ಉದಾಹರಣೆ : ಮದುವೆಗೆ ಎಲ್ಲಾ ಬಂಧುವರ್ಗದವರು ಬಂದು ಸೇರಿದರು.

ಸಮಾನಾರ್ಥಕ : ಬಂಧುವರ್ಗ


ಇತರ ಭಾಷೆಗಳಿಗೆ ಅನುವಾದ :

रिश्तेदारों का समुह।

शादी में सभी भाई बंधु इकठ्ठा हुए थे।
भाई बंधु, भाई बन्धु, भाई-बंद, भाई-बंधु, भाई-बन्धु, भाईबंद, सगे संबंधी, सगे-संबंधी