ಅರ್ಥ : ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು
ಉದಾಹರಣೆ :
ಭಾರತ ಮತ್ತು ಪಾಕಿಸ್ತಾನ ವಿವಾಧಾತ್ಮಕ ಕಾಶ್ಮೀರಿ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದು ಒಳಿತು.
ಇತರ ಭಾಷೆಗಳಿಗೆ ಅನುವಾದ :
An accommodation in which both sides make concessions.
The newly elected congressmen rejected a compromise because they considered it `business as usual'.ಅರ್ಥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
ಉದಾಹರಣೆ :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
ಸಮಾನಾರ್ಥಕ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಿ, ಸ್ನೇಹ
ಇತರ ಭಾಷೆಗಳಿಗೆ ಅನುವಾದ :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।ಅರ್ಥ : ಸಮಾನ ಉದ್ದೇಶಗಳನ್ನು ಸಾಧಿಸಲು ಒಂದಾದ ರಾಜ್ಯಗಳು
ಉದಾಹರಣೆ :
ಚುನಾವಣೆಯ ಸಮಯದಲ್ಲಿ ಹಲವಾರು ದಳಗಳು ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ.
ಸಮಾನಾರ್ಥಕ : ಮೈತ್ರಿ
ಇತರ ಭಾಷೆಗಳಿಗೆ ಅನುವಾದ :