ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂದೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಸಂದೇಶ   ನಾಮಪದ

ಅರ್ಥ : ಮಾತು, ಬರಹ ಅಥವಾ ಸಂಕೇತಗಳನ್ನು ಬಳಸುವ ಮೂಲಕ ಸಂವಹನ ಮಾಡಲ್ಪಟ್ಟ ಮಹತ್ವಪೂರ್ಣ ವಿಷಯ

ಉದಾಹರಣೆ : ಇಂದು ಮೊಬೈಲ್ ನಲ್ಲಿ ಸಂದೇಶ ಕಳಿಸುವ ಮೂಲಕ ಸಂವಹನ ಸಾಧ್ಯವಾಗಿದೆ.

ಸಮಾನಾರ್ಥಕ : ಸಂವಾದ, ಸಮಾಚಾರ


ಇತರ ಭಾಷೆಗಳಿಗೆ ಅನುವಾದ :

किसी उद्देश्य से कही या कहलाई हुई या लिखित या सांकेतिक कोई महत्वपूर्ण बात।

अपने भाई की शादी का संदेश पाकर वह फूला नहीं समाया।
अहवाल, खबर, ख़बर, पयाम, पैग़ाम, पैगाम, संदेश, संदेशा, संदेसा, संबाद, संवाद, सन्देश, समाचार, सम्बाद, सम्वाद

A communication (usually brief) that is written or spoken or signaled.

He sent a three-word message.
message

ಅರ್ಥ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ಉದಾಹರಣೆ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

ಸಮಾನಾರ್ಥಕ : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂಭಾಷಣೆ, ಸಮಾಚಾರ, ಸುದ್ಧಿ


ಇತರ ಭಾಷೆಗಳಿಗೆ ಅನುವಾದ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

ಅರ್ಥ : ಮಾತು ಅಥವಾ ಬರಹದ ಮೂಲಕ ಸಂವಹನಕ್ಕಾಗಿ ಬಳಸುವ ಕಿರು ಮಾಹಿತಿ

ಉದಾಹರಣೆ : ಸಭೆಗೆ ಹಾಜರಾಗಲು ಮುಖ್ಯಸ್ಥರಿಂದ ಸಂದೇಶ ಬಂದಿದೆ.

ಸಮಾನಾರ್ಥಕ : ಮೆಸೇಜ್


ಇತರ ಭಾಷೆಗಳಿಗೆ ಅನುವಾದ :

जबानी कहलाया हुआ समाचार।

मैंने आपको बुलाने के लिए राम से संदेश भेजा था।
खबर, ख़बर, संदेश, संदेशा, संदेसा

A communication (usually brief) that is written or spoken or signaled.

He sent a three-word message.
message