ಅರ್ಥ : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
ಉದಾಹರಣೆ :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
ಸಮಾನಾರ್ಥಕ : ಆನಂದದಿಂದ, ಉಲ್ಲಾಸದಿಂದ, ನಗುತ್ತಾ, ನಸು ನಗುತ್ತಾ, ಹರುಷದಿಂದ, ಹರ್ಷದಿಂದ
ಇತರ ಭಾಷೆಗಳಿಗೆ ಅನುವಾದ :
जो मुस्कुरा रहा हो या मुस्कुराता हुआ।
एक मुस्कुराता व्यक्ति कमरे से बाहर निकला।ಅರ್ಥ : ಸಂತೋಷದ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಹ
ಉದಾಹರಣೆ :
ಚಿತ್ರಕಾರನು ಸಂತೋಷದಿಂದ ನನ್ನ ಕೆಲಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಉಲ್ಲಾಸದಿಂದ, ಗೆಲವಿನಿಂದ, ಹರ್ಷದಿಂದ
ಇತರ ಭಾಷೆಗಳಿಗೆ ಅನುವಾದ :
Engaged in as a pastime.
An amateur painter.ಅರ್ಥ : ಸಂತೋಷಗೊಂಡು ಏನನ್ನಾದರೂ ಮಾಡುವುದು
ಉದಾಹರಣೆ :
ಲಕ್ಷ ರೂ ಲಾಟರಿ ಹೊಡೆದ ರೈತ ಸಂತೋಷದಿಂದ ಕುಣಿದಾಡಿದನು.
ಸಮಾನಾರ್ಥಕ : ಖುಷಿಯಿಂದ, ಸಂತುಷ್ಟಿಯಿಂದ
ಇತರ ಭಾಷೆಗಳಿಗೆ ಅನುವಾದ :
प्रसन्नता के साथ।
श्याम प्रसन्नतापूर्वक अपने काम में लगा रहता है।