ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತುಷ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತುಷ್ಟಿ   ನಾಮಪದ

ಅರ್ಥ : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.

ಸಮಾನಾರ್ಥಕ : ತೃಪ್ತಿ


ಇತರ ಭಾಷೆಗಳಿಗೆ ಅನುವಾದ :

पेट भर खाने की अवस्था या भाव।

आज भिखारी की तृप्ति उसके चेहरे से झलक रही है।
अघाई, तृप्ति

The state of being satisfactorily full and unable to take on more.

repletion, satiation, satiety

ಅರ್ಥ : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ

ಉದಾಹರಣೆ : ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ

ಸಮಾನಾರ್ಥಕ : ನೆಮ್ಮದಿ, ಸಂತೋಷ


ಇತರ ಭಾಷೆಗಳಿಗೆ ಅನುವಾದ :

मन की वह अवस्था जिसके कारण हम सदा प्रसन्न रहते और किसी बात की कामना नहीं करते हैं।

संतोष आदमी को सुख और शांति प्रदान करता है।
अभिरति, संतोष

ಅರ್ಥ : ಯಾವುದಾದರೂ ಸಂಗತಿಯಿಂದ ಸಂಪೂರ್ಣವಾಗಿ ಮನಸ್ಸಿಗೆ ಸಂತೋಷವಾಗುವುದು

ಉದಾಹರಣೆ : ಬುದ್ದನಿಗೆ ಜ್ಞಾನೋದಯವಾದಾಗ ತೃಪ್ತಿ ಲಭಿಸಿತು.

ಸಮಾನಾರ್ಥಕ : ತುಷ್ಟಿ, ತೃಪ್ತಿ, ಸಂತೃಪ್ತಿ


ಇತರ ಭಾಷೆಗಳಿಗೆ ಅನುವಾದ :

तृप्त या सन्तुष्ट हो जाने की अवस्था या भाव।

बुद्ध को ज्ञान प्राप्ति के पश्चात् ही आघ्राण हुआ।
परोपकार करके मुझे संतुष्टि की अनुभूति होती है।
अघाई, अनुतोष, आघ्राण, आसूदगी, तुष्टि, तृप्ति, तोख, तोष, तोषण, निसा, परितोष, संतुष्टि, संतोष

The state of being satisfactorily full and unable to take on more.

repletion, satiation, satiety