ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ
ಉದಾಹರಣೆ : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.
ಸಮಾನಾರ್ಥಕ : ಆನಂದಿಸು, ಸಂತಸ ಪಡು, ಸಂತೋಷ ಪಡು
ಇತರ ಭಾಷೆಗಳಿಗೆ ಅನುವಾದ :हिन्दी English
प्रसन्न होना।
Feel happiness or joy.
ಅರ್ಥ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
ಉದಾಹರಣೆ : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
ಸಮಾನಾರ್ಥಕ : ತೃಪ್ತಿಪಡಿಸು, ಸಂತೃಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :हिन्दी
भर पेट खिलाना।
ಅರ್ಥ : ಪೂರ್ಣತೆಯನ್ನು ಅಥವಾ ತೃಪ್ತಿಯನ್ನು ಹೊಂದುವುದು
ಉದಾಹರಣೆ : ರಮೇಶನು ಈ ಕಾರ್ಯದಿಂದ ತೃಪ್ತನಾಗಿದ್ದಾನೆ.
ಸಮಾನಾರ್ಥಕ : ತೃಪ್ತನಾಗು
पूर्णता को पहुँचना।
ಸ್ಥಾಪನೆ