ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತುಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತುಷ್ಟ   ನಾಮಪದ

ಅರ್ಥ : ಸಂತೋಷಗೊಳಿಸುವ ಕ್ರಿಯೆ

ಉದಾಹರಣೆ : ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.

ಸಮಾನಾರ್ಥಕ : ಸಂತೋಷ


ಇತರ ಭಾಷೆಗಳಿಗೆ ಅನುವಾದ :

संतुष्ट करने की क्रिया या भाव।

सबका संतुष्टीकरण सम्भव नहीं है।
अनुतोषण, संतुष्टीकरण, सन्तुष्टीकरण

Act of fulfilling a desire or need or appetite.

The satisfaction of their demand for better services.
satisfaction

ಸಂತುಷ್ಟ   ಗುಣವಾಚಕ

ಅರ್ಥ : ಸಂತುಷ್ಟಿಯನ್ನು ಹೊಂದಿದಂತಹ ಸ್ಥಿತಿ

ಉದಾಹರಣೆ : ಸಂತೃಪ್ತವಾದ ಸ್ಥಿತಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಸಮಾನಾರ್ಥಕ : ಸಂತೃಪ್ತ


ಇತರ ಭಾಷೆಗಳಿಗೆ ಅನುವಾದ :

अच्छी तरह से संतुष्ट किया हुआ।

अभितृप्त तृष्णा मन को शांत करती है।
अभितृप्त

Filled with satisfaction.

A satisfied customer.
satisfied

ಅರ್ಥ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

ಉದಾಹರಣೆ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

ಸಮಾನಾರ್ಥಕ : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


ಇತರ ಭಾಷೆಗಳಿಗೆ ಅನುವಾದ :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ