ಅರ್ಥ : ಸಂಗೀತದ ನಿರ್ದೇಶನ ಮಾಡುವವ
ಉದಾಹರಣೆ :
ಎ.ಆರ್.ರೆಹೆಮಾನ್ ಒಬ್ಬ ಖ್ಯಾತ ಸಂಗೀತ ನಿರ್ದೇಶಕ.
ಸಮಾನಾರ್ಥಕ : ರಚನೆಕಾರ, ವಾಗ್ಗೇಯಕಾರ, ಸಂಗೀತಕಾರ
ಇತರ ಭಾಷೆಗಳಿಗೆ ಅನುವಾದ :
वह जो संगीत की धुन बनाता या संगीत का निर्देशन करता हो।
ए आर रहमान एक कुशल संगीतकार हैं।Artist who composes or conducts music as a profession.
musician