ಅರ್ಥ : ಸಂಕಟಕ್ಕೆ ಒಳಗಾದವ
ಉದಾಹರಣೆ :
ಸಂಕಟಗೊಂಡ ವ್ಯಕ್ತಿಯನ್ನು ಅವನ ಸ್ನೇಹಿತರು ಸಂತೈಸಿದರು.
ಸಮಾನಾರ್ಥಕ : ದುಃಖಗೊಂಡ, ದುಃಖಗೊಂಡಂತ, ದುಃಖಗೊಂಡಂತಹ, ಸಂಕಟಗೊಂಡಂತ, ಸಂಕಟಗೊಂಡಂತಹ
ಇತರ ಭಾಷೆಗಳಿಗೆ ಅನುವಾದ :
जो संकट से ग्रस्त हो।
संकटग्रस्त व्यक्ति को धीरज से काम लेना चाहिए।Characterized by unrest or disorder or insubordination.
Effects of the struggle will be violent and disruptive.