ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ವೇತ ಭವನ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ವೇತ ಭವನ   ನಾಮಪದ

ಅರ್ಥ : ಅಮೇರಿಕಾದ ಸರ್ಕಾರಿ ಭವನದಲ್ಲಿ ರಾಷ್ಟ್ರಪತಿಯವರ ನಿವಾಸ ಮತ್ತು ಕಾರ್ಯಾಲಯವಿರುತ್ತದೆ

ಉದಾಹರಣೆ : ಇಂದು ಭಾರತದ ಪ್ರಧಾನಮಂತ್ರಿಯು ವೈಟ್ ಹೌಸ್ ನಲ್ಲಿ ಅಮೆರೀಕಾದ ರಾಷ್ಟ್ರಪತಿಯವರನ್ನು ಭೇಟಿಯಾಗುತ್ತಾರೆ.

ಸಮಾನಾರ್ಥಕ : ವೈಟ್ ಹೌಸ್


ಇತರ ಭಾಷೆಗಳಿಗೆ ಅನುವಾದ :

अमेरीका का वह सरकारी भवन जो वहाँ के राष्ट्रपति का कार्यालय एवं निवास है।

आज भारतीय प्रधानमंत्री ह्वाइट हाउस में अमेरीकी राष्ट्रपति से मिलेंगे।
वाइट हाउस, ह्वाइट हाउस

The government building that serves as the residence and office of the President of the United States.

white house