ಅರ್ಥ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ :
ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
ಸಮಾನಾರ್ಥಕ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ
ಉದಾಹರಣೆ :
ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.
ಸಮಾನಾರ್ಥಕ : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ
ಉದಾಹರಣೆ :
ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.
ಸಮಾನಾರ್ಥಕ : ಶ್ರೀಮಂತಿಕೆಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ
ಉದಾಹರಣೆ :
ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.
ಸಮಾನಾರ್ಥಕ : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ
ಇತರ ಭಾಷೆಗಳಿಗೆ ಅನುವಾದ :