ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೊಡ್ಡವರ ಬಗ್ಗೆ ತೋರಿಸುವ ಶ್ರದ್ದೆ ಹಾಗೂ ಆದರ ಭಾವ
ಉದಾಹರಣೆ : ಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಗುರುವಿನ ಮೇಲೆ ಭಕ್ತಿ ಇರಬೇಕೇಂದು ಸಂತರು ಹೇಳಿದ್ದಾರೆ
ಸಮಾನಾರ್ಥಕ : ಭಕ್ತಿ, ಭಕ್ತಿ-ಭಾವನೆ
ಇತರ ಭಾಷೆಗಳಿಗೆ ಅನುವಾದ :हिन्दी English
किसी बड़े के प्रति होनेवाली श्रद्धा या आदर भाव।
A feeling of profound love and admiration.
ಅರ್ಥ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು
ಉದಾಹರಣೆ : ಸುಂದರತೆಯಲ್ಲಿ ಸುಂದರವಾಗುವ ಭಾವ.
ಸಮಾನಾರ್ಥಕ : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ವಿಶ್ವಾಸ, ಸ್ನೇಹ, ಸ್ವಭಾವ
ಇತರ ಭಾಷೆಗಳಿಗೆ ಅನುವಾದ :हिन्दी
वह जिसमें होने की क्रिया निहित हो।
ಸ್ಥಾಪನೆ