ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೌಚಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಶೌಚಾಲಯ   ನಾಮಪದ

ಅರ್ಥ : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ

ಉದಾಹರಣೆ : ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ

ಸಮಾನಾರ್ಥಕ : ಕಕ್ಕಸ್ಸು ಮನೆ, ಪಾಯಿಕಾನೆ


ಇತರ ಭಾಷೆಗಳಿಗೆ ಅನುವಾದ :

मल त्याग करने के लिए बनाया गया स्थान।

सुलभ शौचालय आम जनता की सुविधा के लिए बने हैं।
टॉयलेट, पाख़ाना, पाखाना, पायखाना, पैख़ाना, पैखाना, शौच स्थान, शौचागार, शौचालय, स्वच्छता गृह, स्वच्छता-गृह, स्वच्छतागृह

A room or building equipped with one or more toilets.

bathroom, can, john, lav, lavatory, privy, toilet

ಅರ್ಥ : ಮಲ ಮೂತ್ರ ವಿರ್ಸಜನೆ ಮಾಡುವ ಜಾಗ

ಉದಾಹರಣೆ : ಹಳ್ಳಿಗಳಲ್ಲಿ ಬಯಲುಗಳನ್ನೇ ಶೌಚಾಲಯದ ರೂಪದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಕಕ್ಕಸು, ಪಾಯಖಾನೆ, ಶೌಚಗೃಹ


ಇತರ ಭಾಷೆಗಳಿಗೆ ಅನುವಾದ :

शौच करने का स्थान।

गाँवों में खाली खेत को शौच स्थान के रूप में प्रयोग किया जाता है।
शौच स्थान

ಅರ್ಥ : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ

ಉದಾಹರಣೆ : ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.

ಸಮಾನಾರ್ಥಕ : ಮೂತ್ರ ವಿಸರ್ಜನಾಲಯ, ಮೂತ್ರಾಲಯ


ಇತರ ಭಾಷೆಗಳಿಗೆ ಅನುವಾದ :

नाभि के नीचे का वह भीतरी भाग जिसमें मूत्र संचित रहता है।

कभी-कभी मूत्राशय में पथरी का रोग हो जाता है।
फुकना, ब्लैडर, मूत्रकोश, मूत्राशय, वस्ति

A membranous sac for temporary retention of urine.

urinary bladder

ಅರ್ಥ : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ

ಉದಾಹರಣೆ : ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.

ಸಮಾನಾರ್ಥಕ : ಶೌಚ ಗೃಹ


ಇತರ ಭಾಷೆಗಳಿಗೆ ಅನುವಾದ :

वह गृह जहाँ पर मूत्रालय, शौचालय आदि की व्यवस्था हो।

विधायकों ने अपनी निधि से प्रसाधन गृहों का निर्माण किया।
प्रसाधन गृह, प्रसाधन-गृह

A room or building equipped with one or more toilets.

bathroom, can, john, lav, lavatory, privy, toilet