ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಶೋಕ   ನಾಮಪದ

ಅರ್ಥ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

ಉದಾಹರಣೆ : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

ಸಮಾನಾರ್ಥಕ : ಆಲಸ್ಯ, ದಣಿವು, ದುಃಖ, ವಿಷಾದ, ವ್ಯಸನ


ಇತರ ಭಾಷೆಗಳಿಗೆ ಅನುವಾದ :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

ಅರ್ಥ : ಯಾರಾದರೂ ಸತ್ತಾಗ ವ್ಯಥೆಪಡುವುದು

ಉದಾಹರಣೆ : ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು

ಸಮಾನಾರ್ಥಕ : ದುಃಖ


ಇತರ ಭಾಷೆಗಳಿಗೆ ಅನುವಾದ :

किसी की मृत्यु के कारण होनेवाला शोक।

राष्ट्रपिता गांधीजी की मृत्यु पर पूरा देश मातम मना रहा था।
मातम, मृत्यु शोक

The passionate and demonstrative activity of expressing grief.

lamentation, mourning

ಅರ್ಥ : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

ಉದಾಹರಣೆ : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

ಸಮಾನಾರ್ಥಕ : ಆಘಾತ, ದುಃಖ, ಸಂಕಷ್ಟ


ಇತರ ಭಾಷೆಗಳಿಗೆ ಅನುವಾದ :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe

ಅರ್ಥ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

ಉದಾಹರಣೆ : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

ಸಮಾನಾರ್ಥಕ : ಅಳಲು, ಕಷ್ಟ, ದುಃಖ, ವ್ಯಥೆ, ವ್ಯಸನ


ಇತರ ಭಾಷೆಗಳಿಗೆ ಅನುವಾದ :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow

ಶೋಕ   ಗುಣವಾಚಕ

ಅರ್ಥ : ಯಾವುದರ ಅಂತ್ಯ ದುಃಖದಿಂದ ತುಂಬಿರುವುದೋ

ಉದಾಹರಣೆ : ಈ ನಾಟಕವು ದುಃಖಾಂತ್ಯವಾಗಿದೆ.

ಸಮಾನಾರ್ಥಕ : ದುಃಖಾಂತ್ಯ, ದುಃಖಾಂತ್ಯವಾದ, ದುಃಖಾಂತ್ಯವಾದಂತ, ದುಃಖಾಂತ್ಯವಾದಂತಹ, ದುಃಖಾತ್ಮಕ, ದುಃಖಾತ್ಮಕವಾದ, ದುಃಖಾತ್ಮಕವಾದಂತ, ದುಃಖಾತ್ಮಕವಾದಂತಹ, ಶೋಕಾತ್ಮಕ, ಶೋಕಾತ್ಮಕವಾದ, ಶೋಕಾತ್ಮಕವಾದಂತ, ಶೋಕಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :