ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೈಕ್ಷಣಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಶೈಕ್ಷಣಿಕ   ಗುಣವಾಚಕ

ಅರ್ಥ : ಶಿಕ್ಷಣಕ್ಕೆ ಸಂಬಂದಿಸಿದ

ಉದಾಹರಣೆ : ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.


ಇತರ ಭಾಷೆಗಳಿಗೆ ಅನುವಾದ :

शिक्षा का या शिक्षा से संबंधित।

आपको इस प्रार्थना-पत्र के साथ शैक्षिक योग्यता का प्रमाण-पत्र भी देना होगा।
इल्मी, तालीमी, शैक्षिक

Associated with academia or an academy.

The academic curriculum.
Academic gowns.
academic

ಅರ್ಥ : ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ

ಉದಾಹರಣೆ : ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.

ಸಮಾನಾರ್ಥಕ : ಶೈಕ್ಷಣಿಕವಾದ, ಶೈಕ್ಷಣಿಕವಾದಂತ, ಶೈಕ್ಷಣಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

शिक्षण से संबंधित या शिक्षण का।

वह एक शैक्षणिक संस्थान का व्यवस्थापक है।
अध्यापनीय, शैक्षणिक

ಅರ್ಥ : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ

ಉದಾಹರಣೆ : ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.

ಸಮಾನಾರ್ಥಕ : ಶಿಕ್ಷಣಾತ್ಮಕ, ಶಿಕ್ಷಾತ್ಮಕ


ಇತರ ಭಾಷೆಗಳಿಗೆ ಅನುವಾದ :

शिक्षा देनेवाला या जिससे शिक्षा मिले।

आज मैं एक शैक्षिक फिल्म देखने गया था।
ज्ञानात्मक, शिक्षात्मक, शैक्षिक

Providing knowledge.

An educational film.
educational