ಅರ್ಥ : ಯಾರೋ ಒಬ್ಬರಿಗೆ ಮನಸ್ಸಾರೆ ಹರಸುವುದು
ಉದಾಹರಣೆ :
ತಂದೆ-ತಾಯಾಂದಿರು ತಮ್ಮ ಮಕಳಿಗೆ ಸದಾ ಒಳ್ಳೆಯದಾಗಲಿ ಎಂದು ಹೃದಯದಲ್ಲೆ ಹರಸುವರು
ಸಮಾನಾರ್ಥಕ : ಒಳ್ಳೆಯದಾಗಲಿ, ಶುಭಕಾಮನೆ, ಶುಭವಾಗಲಿ
ಇತರ ಭಾಷೆಗಳಿಗೆ ಅನುವಾದ :
(usually plural) a polite expression of desire for someone's welfare.
Give him my kind regards.