ಅರ್ಥ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು
ಉದಾಹರಣೆ :
ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.
ಸಮಾನಾರ್ಥಕ : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಪಂಕ್ತಿಯಿಲ್ಲದ, ಸಾಲಾಗಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ಆಜ್ಞೆಯನ್ನು ಅಥವಾ ನಿಯಮಪಾಲನೆಯನ್ನು ಮಾಡುವುದಿಲ್ಲವೋ
ಉದಾಹರಣೆ :
ಶಿಕ್ಷಕರು ಶಿಸ್ತಿಲ್ಲದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕಿದರು.
ಸಮಾನಾರ್ಥಕ : ಆಜ್ಞಾಹೀನ, ಆಜ್ಞಾಹೀನವಾದ, ಆಜ್ಞಾಹೀನವಾದಂತ, ಆಜ್ಞಾಹೀನವಾದಂತಹ, ಶಿಸ್ತಿಲ್ಲದಂತ, ಶಿಸ್ತಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :