ಅರ್ಥ : ಅನಿವಾರ್ಯ ಹಾಗೂ ಸ್ಥಿರವಾದ ಶಿಕ್ಷಣದ ಅಧಿಕಾರವನ್ನು ನೀಡುವಂತಹ ಕಾನೂನು
ಉದಾಹರಣೆ :
ಶಿಕ್ಷಣದ ಹಕ್ಕಿನಲ್ಲಿ ನಿರ್ಧರಿಸಲಾಗಿರುವ ಲಕ್ಷ್ಯಗಳು ಇನ್ನೂ ಪೂರ್ಣವಾಗಿಲ್ಲದಂತೆ ಕಾಣುತ್ತಿದೆ.
ಸಮಾನಾರ್ಥಕ : ಆರ್ ಟಿ ಐ, ರೈಟ್ ಟು ಎಜುಕೇಷನ್
ಇತರ ಭಾಷೆಗಳಿಗೆ ಅನುವಾದ :
अनिवार्य एवं निश्शुल्क शिक्षा का अधिकार देने वाला कानून।
आरटीई द्वारा निर्धारित लक्ष्य अभी पूरा होता नहीं दिखता।Legal document setting forth rules governing a particular kind of activity.
There is a law against kidnapping.