ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಪನಿವಾರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಪನಿವಾರಣೆ   ನಾಮಪದ

ಅರ್ಥ : ಶಾಪ ಅಥವಾ ಅದರ ಪ್ರಭಾವದಿಂದ ಉಂಟಾದ ಮುಕ್ತಿ

ಉದಾಹರಣೆ : ಗೌತಮ ಋಷಿಯಿಂದ ಶಾಪವನ್ನು ಪಡೆದು ಕಲ್ಲಾಗಿದ್ದ ಅಹಲ್ಯಾಳ ಶಾಪವಿಮೋಚನೆ ರಾಮನಿಂದಾಯಿತು.

ಸಮಾನಾರ್ಥಕ : ಶಾಪವಿಮೋಚನೆ


ಇತರ ಭಾಷೆಗಳಿಗೆ ಅನುವಾದ :

शाप अथवा उसके प्रभाव से छुटकारा।

गौतम ऋषि द्वारा दिए गए शाप से पत्थर बनी अहल्या का शापोद्धार श्रीराम के द्वारा हुआ।
शाप मोचन, शापनिवारण, शापोद्धार