ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯುದ್ಧ, ಗಲಾಟೆ ಅಥವಾ ಉಪದ್ರವ, ಅಶಾಂತಿ ಮೊದಲಾಗಳಿಂದ ದೂರವಾದಂತಹ ಅವಸ್ಥೆ ಅಥವಾ ಸ್ಥಿತಿ
ಉದಾಹರಣೆ : ಯುದ್ಧದ ನಂತರ ದೇಶದಲ್ಲಿ ಶಾಂತಿ ಛಾಯೆಯನ್ನು ನೋಡಬಹುದಾಗಿದೆ.
ಸಮಾನಾರ್ಥಕ : ಪ್ರಾಶಂತ, ಪ್ರಾಶಂತತೆ, ಶಾಂತಿ
ಇತರ ಭಾಷೆಗಳಿಗೆ ಅನುವಾದ :हिन्दी English
युद्ध, उपद्रव, अशांति आदि से रहित अवस्था।
The state prevailing during the absence of war.
ಸ್ಥಾಪನೆ