ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
ಉದಾಹರಣೆ : ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
ಸಮಾನಾರ್ಥಕ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ್ಯ, ಶ್ರೇಷ್ಟತೆ, ಸಹಜ ಗುಣ, ಸಾಮರ್ಥ್ಯ
ಇತರ ಭಾಷೆಗಳಿಗೆ ಅನುವಾದ :हिन्दी English
गुण संबंधी विशिष्टता।
A degree or grade of excellence or worth.
ಅರ್ಥ : ಯಾವುದೋ ಒಂದು ವಸ್ತುವು ಮುಖ್ಯವಾಗಿರುವುದು ಅಥವಾ ವಿಶಿಷ್ಟ ಪಕ್ಷ
ಉದಾಹರಣೆ : ಈ ಸಂಚಾರವಾಣಿಯಲ್ಲಿ ಹಲವಾರು ವೈಶಿಷ್ಟೆಗಳು ಇದೆ.
ಸಮಾನಾರ್ಥಕ : ವಿಶಿಷ್ಟ, ವಿಶೇಷತೆ
ಸ್ಥಾಪನೆ