ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯುನಾನಿ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುವಂತಹ ಚಿಕಿತ್ಸಕ
ಉದಾಹರಣೆ : ಅಲ್ಲಿ ಒಬ್ಬ ಕುಶಲ ಯುನಾನಿ ವೈದ್ಯಶಾಸ್ತ್ರಜ್ಞನು ನನಗೆ ಚಿಕಿತ್ಸೆಯನ್ನು ನೀಡುತ್ತಿದ್ದಾನೆ.
ಸಮಾನಾರ್ಥಕ : ಯೂನಾನಿ ವೈದ್ಯಶಾಸ್ತ್ರ, ಹಕೀಮನ ಉದ್ಯೋಗ
ಇತರ ಭಾಷೆಗಳಿಗೆ ಅನುವಾದ :हिन्दी English
यूनानी रीति से चिकित्सा करने वाला चिकित्सक।
A Muslim physician.
ಅರ್ಥ : ವೈದ್ಯಕ್ಕೆ ಸಂಬಂಧಿಸಿದ ಕೆಲಸ
ಉದಾಹರಣೆ : ಅವಳು ವೈದ್ಯವೃತ್ತಿಯನ್ನು ಮಾಡಿ ತನ್ನ ಜೀವನವನ್ನು ಮಾಡುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :हिन्दी
वैद्य का काम या पेशा।
ಸ್ಥಾಪನೆ