ಅರ್ಥ : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ
ಉದಾಹರಣೆ :
ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು
ಸಮಾನಾರ್ಥಕ : ಆಶಾಡಬೂತಿ, ಕಪಟಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವಂಚಕ
ಇತರ ಭಾಷೆಗಳಿಗೆ ಅನುವಾದ :