ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇತನ ಆಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ವೇತನ ಆಯೋಗ   ನಾಮಪದ

ಅರ್ಥ : ಒಂದು ಸರ್ಕಾರದ ಆಯೋಗವು ಕೆಲಸಗಾರರ ಸಂಬಳಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುತ್ತದೆ ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನೋಡಿಕೊಳ್ಳುತ್ತದೆ

ಉದಾಹರಣೆ : ಕೆಲುವೊಮ್ಮೆ ವೇತನ ಆಯೋಗ ಮಾಡಿದ ಶಿಫಾರಸ್ಸುಗಳನ್ನು ಸರ್ಕಾರ ಬಹಳ ಬೇಗ ಒಪ್ಪಿಕೊಳ್ಳತ್ತದೆ.


ಇತರ ಭಾಷೆಗಳಿಗೆ ಅನುವಾದ :

एक सरकारी आयोग जो कर्मचारियों की वेतन संबंधी बातों का निर्धारण करता है या उनकी देख-रेख करता है।

कभी-कभी सरकार वेतन आयोग की सिफारिशों को बहुत जल्द मान लेती है।
वेतन आयोग

A special group delegated to consider some matter.

A committee is a group that keeps minutes and loses hours.
commission, committee