ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ಮಯವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ಮಯವಾಗು   ಕ್ರಿಯಾಪದ

ಅರ್ಥ : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ

ಉದಾಹರಣೆ : ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.

ಸಮಾನಾರ್ಥಕ : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತನಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು


ಇತರ ಭಾಷೆಗಳಿಗೆ ಅನುವಾದ :

किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।

सर्कस में नट और नटी का खेल देखकर बच्चों को आश्चर्य हुआ।
अकबकाना, अचंभा होना, अचंभित होना, अचम्भा होना, अचम्भित होना, आश्चर्य होना, आश्चर्यचकित होना, चकित होना, ताज्जुब होना, दंग रहना, भौचक होना, भौचक्का होना, विस्मय होना, विस्मित होना, हकबकाना, हैरान होना, होश दंग होना

Come upon or take unawares.

She surprised the couple.
He surprised an interesting scene.
surprise