ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ತಾರಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ತಾರಿತವಾದ   ಗುಣವಾಚಕ

ಅರ್ಥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ

ಉದಾಹರಣೆ : ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.

ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका विस्तार हुआ हो या किया गया हो।

उसने मुझे विस्तारित कार्यक्रमों की सूची थमाई।
अभिवृद्ध, विस्तारित

Fully extended or stretched forth.

An extended telescope.
His extended legs reached almost across the small room.
Refused to accept the extended hand.
extended