ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಷಾಣು ಪದದ ಅರ್ಥ ಮತ್ತು ಉದಾಹರಣೆಗಳು.

ವಿಷಾಣು   ನಾಮಪದ

ಅರ್ಥ : ಬೇರೆ ಜೀವಿಗಳ ಜೀವಕೋಶದಲ್ಲಿ ಪರಾವಲಂಬಿಯಾಗಿ ಬದುಕುವ ಮತ್ತು ಸಾಧಾರಣ ಸೂಕ್ಷ್ಮ ದರ್ಶಕದಲ್ಲಿ ನೋಡಲು ಸಾದ್ಯವಾಗದಂತಹ ಸೂಕ್ಷ್ಮ ಜೀವಿ

ಉದಾಹರಣೆ : ವೈರಸ್ ನಿಂದ ಹಲವಾರು ಪ್ರಕಾರದ ರೋಗಗಳು ಬರುವುದು

ಸಮಾನಾರ್ಥಕ : ವೈರಸ್


ಇತರ ಭಾಷೆಗಳಿಗೆ ಅನುವಾದ :

वह अतिसूक्ष्म संक्रामक जीव जो साधारण माइक्रोस्कोप द्वारा नहीं देखा जा सकता और अपने पोषण तथा चयापचय एवं जनन के लिए परजीवी के रूप में किसी कोशिका के भीतर रहता है।

विषाणु से कई प्रकार के रोग होते हैं।
वाइरस, वायरस, विषाणु