ಅರ್ಥ : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
ಉದಾಹರಣೆ :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
ಸಮಾನಾರ್ಥಕ : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷವಿಲ್ಲದಂತ, ವಿಷವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :