ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಿಧ ಪದದ ಅರ್ಥ ಮತ್ತು ಉದಾಹರಣೆಗಳು.

ವಿವಿಧ   ಗುಣವಾಚಕ

ಅರ್ಥ : ಅನೇಕ ಪ್ರಕಾರದ

ಉದಾಹರಣೆ : ನಾವುಗಳು ಬಹುವಿಧವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟೆವು.

ಸಮಾನಾರ್ಥಕ : ಬಹುವಿಧದ, ಬಹುವಿಧವಾದ, ಬಹುವಿಧವಾದಂತ, ಬಹುವಿಧವಾದಂತಹ, ಹಲವಾರು ವಿಧದ, ಹಲವಾರು ವಿಧವಾಂತಹ, ಹಲವಾರು ವಿಧವಾದ


ಇತರ ಭಾಷೆಗಳಿಗೆ ಅನುವಾದ :

अनेक प्रकार का।

हमनें बहुविध सांस्कृतिक कार्यक्रमों का आनंद लिया।
बहुविध

ಅರ್ಥ : ಅನೇಕ ತರಹದ ಅಥವಾ ನಾನಾ ಪ್ರಕಾರದ

ಉದಾಹರಣೆ : ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.

ಸಮಾನಾರ್ಥಕ : ಅನೇಕ, ನಾನಾ


ಇತರ ಭಾಷೆಗಳಿಗೆ ಅನುವಾದ :

एक से अधिक तरह के या कई प्रकार के।

सम्मेलन में विविध विषयों पर चर्चा की जाएगी।
अनेक, अनेक प्रकार के, कई, तरह-तरह के, नाना, भाँति भाँति, भाँति-भाँति, विभिन्न, विविध