ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಾಹ ವಿಚ್ಛೇದನೆ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಿಧಿ ಅಥವಾ ನಿಯಮದ ಅನುಸಾರ ಪತಿ ಅಥವಾ ಪತ್ನಿ ಇಬ್ಬರ ನಡುವಿನ ಸಬಂಧಕ್ಕೆ ವಿಚ್ಛೇದನೆಯನ್ನು ನೀಡುವುದು

ಉದಾಹರಣೆ : ಅವನು ಇನ್ನೊಂದು ಮದುವೆ ಮಾಡಿಕೊಳ್ಳುವುದಕ್ಕಾಗಿ ಮೊದಲನೇ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದನು.

ಸಮಾನಾರ್ಥಕ : ಪತ್ನಿ ಪರಿತ್ಯಾಗ ಮಾಡು, ವಿಚ್ಛೇದನೆ ನೀಡು, ಸೋಡ ಚೀಟಿ ನೀಡು


ಇತರ ಭಾಷೆಗಳಿಗೆ ಅನುವಾದ :

विधि या नियम के अनुसार पति या पत्नी द्वारा एक दूसरे से संबंध-विच्छेद कर लेना।

उसने दूसरी शादी रचाने के लिए अपनी पहली पत्नी को तलाक़ दिया।
तलाक़ देना, विवाह विच्छेद करना