ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಾಹ ಪದದ ಅರ್ಥ ಮತ್ತು ಉದಾಹರಣೆಗಳು.

ವಿವಾಹ   ನಾಮಪದ

ಅರ್ಥ : ಮದುವೆಯ ಮುಹೂರ್ತ

ಉದಾಹರಣೆ : ಅಧಿಕ ಮಾಸದಲ್ಲಿ ಲಗ್ನ ಮಾಡುವುದಿಲ್ಲ.

ಸಮಾನಾರ್ಥಕ : ಮದುವೆ, ಲಗ್ನ


ಇತರ ಭಾಷೆಗಳಿಗೆ ಅನುವಾದ :

विवाह का मुहूर्त।

मलमास में लगन नहीं होता है।
लगन, लग्न, सहालग

ಅರ್ಥ : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ

ಉದಾಹರಣೆ : ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.

ಸಮಾನಾರ್ಥಕ : ಮದುವೆ, ಲಗ್ನ


ಇತರ ಭಾಷೆಗಳಿಗೆ ಅನುವಾದ :

वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।

सोहन की शादी राधा के साथ हुई।
शादी-ब्याह कोई खेल नहीं है।
आवाह, परिणय, बियाह, ब्याह, मैरिज, विवाह, शादी, शादी ब्याह, शादी विवाह, शादी-ब्याह, शादी-विवाह

ಅರ್ಥ : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ

ಉದಾಹರಣೆ : ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.

ಸಮಾನಾರ್ಥಕ : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ಲಗ್ನ, ವಿವಾಹ ಸಮಾರಂಭ, ವಿವಾಹ-ಸಮಾರಂಭ


ಇತರ ಭಾಷೆಗಳಿಗೆ ಅನುವಾದ :

वह सामाजिक समारोह जिसमें किसी का विवाह सम्पन्न होता है।

मुझे एक विवाह समारोह में जाना है।
शादी-ब्याह में तो जाना ही पड़ता है।
विवाह, विवाह समारोह, वैवाहिक, शादी, शादी-ब्याह

The social event at which the ceremony of marriage is performed.

hymeneals, nuptials, wedding, wedding ceremony

ವಿವಾಹ   ಗುಣವಾಚಕ

ಅರ್ಥ : ಮದುವೆಗೆ ಸಂಬಂಧಪಟ್ಟ ಅಥವಾ ಮದುವೆಯ

ಉದಾಹರಣೆ : ವಿವಾಹ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು

ಸಮಾನಾರ್ಥಕ : ಪಾಣಿಗ್ರಹಣ, ಮದುವೆಯ, ಲಗ್ನದ, ವೈವಾಹಿಕ


ಇತರ ಭಾಷೆಗಳಿಗೆ ಅನುವಾದ :

विवाह से संबंधित या विवाह का।

वैवाहिक कार्यक्रम रातभर चला।
पाणिग्रहणिक, पाणिग्रहणीय, वैवाह, वैवाहिक, वैवाह्य

Of or relating to a wedding.

Bridal procession.
Nuptial day.
Spousal rites.
Wedding cake.
Marriage vows.
bridal, nuptial, spousal