ಅರ್ಥ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
ಉದಾಹರಣೆ :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
ಸಮಾನಾರ್ಥಕ : ವಿವಾದಕ್ಕೆಡೆಯಾದ, ವಿವಾದಾಸ್ಪದ
ಇತರ ಭಾಷೆಗಳಿಗೆ ಅನುವಾದ :
Marked by or capable of arousing controversy.
The issue of the death penalty is highly controversial.