ಅರ್ಥ : ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಸ್ಥಿತಿಯಲ್ಲಿ ಇರುವುದು ಅನುಭವಿಸುವುದು ಅಥವಾ ನಡೆದುಕೊಂಡು ಹೋಗುವುದು
ಉದಾಹರಣೆ :
ಸದಾ ಕಾಲ ವಿರುದ್ಧವಾಗಿ ನಡೆಯುವ ಜನರಿಗೆ ಎಂದು ಗೌರವ ದೊರೆಯುವುದಿಲ್ಲ.
ಸಮಾನಾರ್ಥಕ : ವಿರುದ್ಧವಾಗಿ, ವಿರುದ್ಧವಾದ, ವಿರುದ್ಧವಾದಂತ
ಇತರ ಭಾಷೆಗಳಿಗೆ ಅನುವಾದ :
एक दूसरे से विपरीत या भिन्न दिशा में रहने, होने या चलने वाला।
अपसादी व्यक्तियों की कभी मुठभेड़ नहीं हुई।Moving or facing away from each other.
Looking in opposite directions.ಅರ್ಥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ
ಉದಾಹರಣೆ :
ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.
ಸಮಾನಾರ್ಥಕ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದರ ಅರ್ಥ ಇನ್ನೊಂದು ಶಬ್ಧದ ಅರ್ಥಕ್ಕೆ ವಿರುದ್ಧವಾಗಿದೆಯೋ
ಉದಾಹರಣೆ :
ಜಲದ ವಿರುದ್ಧ ಶಬ್ಧವನ್ನು ಬರೆಯಿರಿ.
ಸಮಾನಾರ್ಥಕ : ವಿರುದಾರ್ಥ, ವಿರುದಾರ್ಥಕವಾದ, ವಿರುದಾರ್ಥಕವಾದಂತ, ವಿರುದಾರ್ಥಕವಾದಂತಹ, ವಿರುದಾರ್ಥವಾದ, ವಿರುದಾರ್ಥವಾದಂತ, ವಿರುದಾರ್ಥವಾದಂತಹ, ವಿರುದ್ಧವಾದ, ವಿರುದ್ಧವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿರೋಧವನ್ನು ಮಾಡುವವ
ಉದಾಹರಣೆ :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
ಸಮಾನಾರ್ಥಕ : ವಿರುದ್ಧದ, ವಿರುದ್ಧವಾದ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
ಇತರ ಭಾಷೆಗಳಿಗೆ ಅನುವಾದ :