ಅರ್ಥ : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ
ಉದಾಹರಣೆ :
ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.
ಸಮಾನಾರ್ಥಕ : ಅನಾಸಕ್ತಿ, ಆಸಕ್ತಿಹೀನ, ನಿರ್ಲಿಪತ್ತ
ಇತರ ಭಾಷೆಗಳಿಗೆ ಅನುವಾದ :
आसक्त न होने की अवस्था या भाव।
अनासक्ति के कारण ही लोग वैराग्य धारण कर लेते हैं।ಅರ್ಥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
ಸಮಾನಾರ್ಥಕ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವ್ಯಥೆ, ಸಂಕಟ
ಇತರ ಭಾಷೆಗಳಿಗೆ ಅನುವಾದ :
उदास होने की अवस्था या भाव।
उसके चेहरे पर उदासी छायी हुई थी।ಅರ್ಥ : ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ತೋರುವುದು ಅಥವಾ ಮೋಹದ ವಿಮೋಚನೆಯಾದ ಸ್ಥಿತಿ
ಉದಾಹರಣೆ :
ಇಂದು ವಿರಕ್ತಿ ಬಯಸುವ ಜನ ವಿರಳ.
ಸಮಾನಾರ್ಥಕ : ವೈರಾಗ್ಯ
ಇತರ ಭಾಷೆಗಳಿಗೆ ಅನುವಾದ :