ಅರ್ಥ : ಯಾವುದನ್ನು ಭಾಗಿಸಲಾಗುತ್ತದೆಯೋ
ಉದಾಹರಣೆ :
ನಾಲ್ಕು ಎರಡರಿಂದ ವಿಭಾಜ್ಯವಾಗುತ್ತದೆ.
ಸಮಾನಾರ್ಥಕ : ಭಾಗಿಸಲಾಗುವ, ಭಾಗಿಸಲಾಗುವಂತ, ಭಾಗಿಸಲಾಗುವಂತಹ, ಭಾಗಿಸಲಾದ, ಭಾಗಿಸಲಾದಂತ, ಭಾಗಿಸಲಾದಂತಹ, ಭಾಗಿಸುವಂತ, ಭಾಗಿಸುವಂತಹ, ಭಾಜ್ಯ, ಭಾಜ್ಯವಾಗುವ, ಭಾಜ್ಯವಾಗುವಂತ, ಭಾಜ್ಯವಾಗುವಂತಹ, ಭಾಜ್ಯವಾದ, ಭಾಜ್ಯವಾದಂತ, ಭಾಜ್ಯವಾದಂತಹ, ವಿಭಾಜ್ಯ, ವಿಭಾಜ್ಯವಾಗುವ, ವಿಭಾಜ್ಯವಾಗುವಂತ, ವಿಭಾಜ್ಯವಾದ, ವಿಭಾಜ್ಯವಾದಂತ, ವಿಭಾಜ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :
Capable of being or liable to be divided or separated.
Even numbers are divisible by two.