ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಾಸ್ಯಪೂರ್ಣವಾದ ಅಭಿನಯದಿಂದ ಎಲ್ಲರನ್ನು ನಗಿಸುವ ವ್ಯಕ್ತಿ
ಉದಾಹರಣೆ : ಈ ಸರ್ಕಸನಲ್ಲಿನ ಜೋಕರ್ ತುಂಬಾ ಹಾಸ್ಯಮಾಡುತ್ತಿದ್ದನು.
ಸಮಾನಾರ್ಥಕ : ಜೋಕರ್, ನಗೆಗಾರ, ವಿದೂಷಕ, ಹಾಸ್ಯಗಾರ
ಇತರ ಭಾಷೆಗಳಿಗೆ ಅನುವಾದ :हिन्दी English
हास्यपूर्ण अभिनय द्वारा सबको हँसानेवाला व्यक्ति।
A person who enjoys telling or playing jokes.
ಅರ್ಥ : ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ
ಉದಾಹರಣೆ : ಆ ಕಥೆಯು ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ ಸಂಬಂಧಿಸಿದ್ದು.
ಸಮಾನಾರ್ಥಕ : ಮೂರ್ಖ
ಇತರ ಭಾಷೆಗಳಿಗೆ ಅನುವಾದ :हिन्दी
एक कल्पित महामूर्ख व्यक्ति।
ಸ್ಥಾಪನೆ