ಅರ್ಥ : ವಿನಂತಿಯ ರೂಪದಲ್ಲಿ ಇನ್ನೊಬ್ಬರ ಮುಂದೆ ಇಡುವಂತಹ
ಉದಾಹರಣೆ :
ಈ ಕೆಲಸಕ್ಕಾಗಿ ಬಂದಿರುವ ವಿನಂತಿ ಪತ್ರದ ಸಂಖ್ಯೆ ಐದು ಸಾವಿರ.
ಸಮಾನಾರ್ಥಕ : ಪ್ರಾರ್ಥನಾ ಪತ್ರ, ಪ್ರಾರ್ಥನಾ-ಪತ್ರ ವಿಜ್ಞಾಪನೆ ಪತ್ರ, ಪ್ರಾರ್ಥನಾಪತ್ರ, ಮನವಿ ಪತ್ರ, ಮನವಿ-ಪತ್ರ, ಮನವಿಪತ್ರ, ವಿನಂತಿ ಪತ್ರ, ವಿನಂತಿಪತ್ರ
ಇತರ ಭಾಷೆಗಳಿಗೆ ಅನುವಾದ :
जिसे आवेदन के रूप में किसी के सामने उपस्थित किया गया हो।
इस नौकरी के लिए आवेदित पत्रों की संख्या पाँच हज़ार है।