ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಧವೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿಧವೆ   ನಾಮಪದ

ಅರ್ಥ : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.

ಸಮಾನಾರ್ಥಕ : ಗಂಡ ಸತ್ತವಳು, ವಿತಂತು, ವೈಧವ್ಯ


ಇತರ ಭಾಷೆಗಳಿಗೆ ಅನುವಾದ :

राँड़ या विधवा होने की अवस्था या भाव।

औरतों के लिए रँडापा सबसे बड़ा अभिशाप है।
अनअहिवात, रँडापा, रंडापा, विधवापन, वैधव्य

The time of a woman's life when she is a widow.

widowhood

ಅರ್ಥ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ

ಉದಾಹರಣೆ : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.

ಸಮಾನಾರ್ಥಕ : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧುರೆ, ವೆಧವೆ, ಸಕೇಸಿ


ಇತರ ಭಾಷೆಗಳಿಗೆ ಅನುವಾದ :

वह स्त्री जिसका पति मर गया हो।

मेजर रणवीर को मरणोपरांत परमवीर चक्र से सम्मानित किया गया जिसे उनकी विधवा ने स्वीकार किया।
दुहागिन, बेवा, यति, राँड, राँड़, रांड, रांड़, विधवा

A woman whose husband is dead especially one who has not remarried.

widow, widow woman

ವಿಧವೆ   ಗುಣವಾಚಕ

ಅರ್ಥ : ಯಾರ ಪತಿ ಸತ್ತುಹೋಗಿದ್ದಾರೋ

ಉದಾಹರಣೆ : ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.

ಸಮಾನಾರ್ಥಕ : ಗಂಡ ಸತ್ತವಳು, ಗಂಡಯಿಲ್ಲದವಳು


ಇತರ ಭಾಷೆಗಳಿಗೆ ಅನುವಾದ :

जिसका पति मर गया हो।

बनारस के विधवा आश्रम में रह रहीं विधवा स्त्रियों की दशा बड़ी दयनीय है।
अधवा, अपति, दुहागिन, पतिहीन, बेवा, राँड, राँड़, रांड, रांड़, विधवा

Single because of death of the spouse.

widowed