ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯುತ್ಪ್ರವಾಹ ಅಶನಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ

ಉದಾಹರಣೆ : ನೆನ್ನೆ ಬಡಿದ ಸಿಡಿಲಿನಿಂದ ಇಬ್ಬರು ವ್ಯಕ್ತಿ ಗಾಯಗೊಂಡರು

ಸಮಾನಾರ್ಥಕ : ಪ್ರಬಲವಾದ ಹೊಡೆತ, ವಜ್ರಾಘಾತ, ಸಿಡಿಲು ಬಡಿದು


ಇತರ ಭಾಷೆಗಳಿಗೆ ಅನುವಾದ :

आकाश में बिजली चमकने और बादल गरजने के बाद बिजली के पृथ्वी पर गिरने की क्रिया।

कल हुए वज्रपात में दो व्यक्ति घायल हो गए।
वज्रपात, वज्राघात, विद्युत पात, विद्युत्पात

A discharge of lightning accompanied by thunder.

bolt, bolt of lightning, thunderbolt